ದಾವಣಗೆರೆ ವಿ.ವಿ. ಶೈಕ್ಷಣಿಕ ವೇಳಾಪಟ್ಟಿ

ಕ್ರ.ಸಂ.ವಿವರದಿನಾಂಕ
ಬೆಸ ಸೆಮಿಸ್ಟರ್ ಗಳ ತರಗತಿಗಳ ಪ್ರಾರಂಭ (01, 03 ಮತ್ತು 05 ಸೆಮಿಸ್ಟರ್ ಗಳು)25.06.2018
ಬೆಸ ಸೆಮಿಸ್ಟರ್ ಗಳ ತರಗತಿಗಳ ಮುಕ್ತಾಯ27.10.2018
ಬೆಸ ಸೆಮಿಸ್ಟರ್ ಗಳ ಪರೀಕ್ಷೆ ಮೌಲ್ಯಮಾಪನ ಹಾಗೂ ಮಧ್ಯಾವಧಿ ರಜೆ28.10.2018 ರಿಂದ 30.11.2018
ಸಮ ಸೆಮಿಸ್ಟರ್ ಗಳ ತರಗತಿಗಳ ಪ್ರಾರಂಭ01.12.2018
ಸಮ ಸೆಮಿಸ್ಟರ್ ಗಳ ತರಗತಿಗಳ ಮುಕ್ತಾಯ31.03.2019
ಸಮ ಸೆಮಿಸ್ಟರ್ ಗಳ ಪರೀಕ್ಷೆ, ಮೌಲ್ಯಮಾಪನ ಮತ್ತು ರಜೆ01.04.2019 ರಿಂದ 31.05.2019

ಆಂತರಿಕ ಪರೀಕ್ಷೆಗಳು - ಮೊದಲ ಅವಧಿ
ಪ್ರಥಮ ಟೆಸ್ಟ್ : ಆಗಸ್ಟ್ 3ನೇ ವಾರದಲ್ಲಿ ನಡೆಸಲಾಗುವುದು.
ದ್ವಿತೀಯ ಟೆಸ್ಟ್ : ಸೆಪ್ಟಂಬರ್ 4ನೇ ವಾರದಲ್ಲಿ ನಡೆಸಲಾಗುವುದು
ದ್ವಿತೀಯ ಅವಧಿ
ಪ್ರಥಮ ಟೆಸ್ಟ್ : ಫೆಬ್ರವರಿ 2ನೇ ವಾರದಲ್ಲಿ ನಡೆಸಲಾಗುವುದು.
ದ್ವಿತೀಯ ಟೆಸ್ಟ್ : ಮಾಚರ್್ 3ನೇ ವಾರದಲ್ಲಿ ನಡೆಸಲಾಗುವುದು.
ವಿಶೇಷ ಸೂಚನೆ: ಟೆಸ್ಟ್ ದಿನಾಂಕಗಳು ಬದಲಾವಣೆಗೆ ಒಳಪಟ್ಟಿರುತ್ತವೆ.

Go to top