ಪ್ರವೇಶ ವಿಧಾನ

ಪ್ರವೇಶ ವಿಧಾನ:

 • ಆನ್ ಲೈನ್ ಮೂಲಕ ನಲ್ಲಿ ವಿದ್ಯಾಥರ್ಿಯು ಅಜರ್ಿಯನ್ನು ಸಲ್ಲಿಸಬೇಕು.
 • ಆಯ್ಕೆಯಾದ ಅಭ್ಯಥರ್ಿಗಳ ಪಟ್ಟಿಯನ್ನು ವೆಬ್ ಸೈಟ್ ನಲ್ಲಿ ಪ್ರಕಟಿಸಲಾಗುವುದು.
 • ನಿಗಧೀತ ಸಮಯದಲ್ಲಿ 3 [ಪಾಸ್ ಪೋಟರ್್] ಭಾವಚಿತ್ರಗಳೊಂದಿಗೆ ಕೆಳಕಂಡ ಮೂಲ ದಾಖಲೆಗಳನ್ನು ಒದಗಿಸಬೇಕು.
 • ದ್ವಿತೀಯ ಪಿ.ಯು.ಸಿ./ತತ್ಸಮಾನ ಪರೀಕ್ಷೆಯ ಮೂಲ ಅಂಕಪಟ್ಟಿ ಹಾಗೂ ದೃಢೀಕರಿಸಿದ ನಕಲು ಪ್ರತಿ.
 • ಮೀಸಲಾತಿ ಪ್ರಮಾಣ ಪತ್ರದ ನಕಲು.
 • ಆದಾಯ ಪ್ರಮಾಣ ಪತ್ರದ ನಕಲು.
 • ಮೂಲ ವಗರ್ಾವಣೆ ಪತ್ರ ಹಾಗೂ ನಡತೆ ಪ್ರಮಾಣ ಪತ್ರದ ನಕಲು.
 • ಭತರ್ಿ ಮಾಡಿದ ಅಜರ್ಿಗಳನ್ನು ನಿಗಧಿತ ದಿನಾಂಕದೊಳಗಾಗಿ ಸಲ್ಲಿಸಬೇಕೆ.

ಶುಲ್ಕ :

ಕಾಲೇಜು ಶಿಕ್ಷಣ ಇಲಾಖೆ ಮತ್ತು ದಾವಣಗೆರೆ ವಿಶ್ವವಿದ್ಯಾನಿಲಯ ನಿಗಧಿಪಡಿಸಿರುವ ಶುಲ್ಕಗಳನ್ನು ಕಾಲೇಜಿನ ಸೂಚನಾ ಫಲಕದಲ್ಲಿ ಪ್ರಕಟಿಸಿರುವಂತೆ ಪಾವತಿಸಬೇಕು. ಎಲ್ಲಾ ವರ್ಗದ ವಿದ್ಯಾಥರ್ಿನಿಯರಿಗೆ ಬೋಧನಾ ಶುಲ್ಕದ ವಿನಾಯಿತಿ ಇರುತ್ತದೆ.

ಹಾಜರಾತಿ :

ಕಲಿಕಾ ದೃಷ್ಟಿಯಿಂದ ಶೇ.100 ರಷ್ಟು ಹಾಜರಾತಿ ಅವಶ್ಯ. ಆದಾಗ್ಯೂ ದಾವಣಗೆರೆ ವಿಶ್ವವಿದ್ಯಾನಿಲಯದ ಪ್ರಕಾರ ವಿದ್ಯಾಥರ್ಿಗಳು ಶೇ.75ರಷ್ಟು ಹಾಜರಾತಿ ಪಡೆಯುವುದು ಕಡ್ಡಾಯವಾಗಿರುತ್ತದೆ.

ಪಠ್ಯಪೂರಕ ಅಭ್ಯಾಸಗಳು: ಕನರ್ಾಟಕ ಸಕರ್ಾರದ ಉಚಿತ ಕಾರ್ಯಕ್ರಮಗಳು :

 • ಕೌಶಲ್ಯ ಅಭಿವೃದ್ಧಿ : ನೇರ ಸಂವಾದ ಸಾರ್ಧಯತೆಯ ಎಜುಸ್ಯಾಟ್ [ ] ತರಗತಿಗಳು
  ನೈಪುಣ್ಯ ನಿಧಿ : ಪ್ರಥಮ ಪದವಿ ವಿದ್ಯಾಥರ್ಿಗಳಿಗೆ ಸಂವಹನ ಕೌಶಲ್ಯಗಳು.
  ದ್ವಿತೀಯ ಪದವಿ ವಿದ್ಯಾಥರ್ಿಗಳಿಗೆ ಜೀವನಮುಖೀ ಕೌಶಲ್ಯಗಳು.
  ತೃತೀಯ ಪದವಿ ವಿದ್ಯಾಥರ್ಿಗಳಿಗೆ ಭಾವೀ ಉದ್ಯೋಗ/ವೃತ್ತಿ/ಕಸುಬು ಕೌಶಲ್ಯಗಳು
 • ಸಮೂಹ ಚಚರ್ೆ, ವಿಶೇಷ ಉಪನ್ಯಾಸ ಮಾಲಿಕೆ, ರಂಗತರಬೇತಿ, ಜನಪದ ಕಲೆಗಳ ಕಮ್ಮಟ.
 • ವ್ಯಕ್ತಿತ್ವ ವಿಕಸನ, ಉದ್ಯೋಗ ಮಾರ್ಗದರ್ಶನ, ಆಪ್ತ ಸಲಹಾ ಕಾರ್ಯಕ್ರಮ, ಪ್ರಥಮ ವರ್ಷದ ವಿದ್ಯಾಥರ್ಿಗಳಿಗೆ ಟಿ.ಕ್ಯೂ.ಎ.ಸಿ ವತಿಯಿಂದ ಆರಂಭೀಕ ತರಬೇತಿ, ಪ್ಯಾನಲ್ ಚಚರ್ೆ, ರಾಜ್ಯ ಹಾಗೂ ರಾಷ್ಟ್ರಮಟ್ಟದ ವಿಚಾರ ಸಂಕೀರಣಗಳು ಮತ್ತು ಕಮ್ಮಟಗಳ ಆಯೋಜನೆ.
 • ಪ್ರಸಾರಾಂಗದಿಂದ ವಿದ್ಯಾಥರ್ಿಗಳ ಸ್ವರಚಿತ ಲೇಖನಗಳನ್ನೊಳಗೊಂಡ ವಾಷರ್ಿಕ ಸಂಚಿಕೆ, ಹಾಗೂ ವಿಷಯವಾರು ವಾತರ್ಾ ಪತ್ರಗಳ ಪ್ರಕಟಣೆ.
Go to top