Attachments:
Download this file (placement-cell02.jpg)List of Programmes conducted on Guidance on Competitive Examinations and Career [List of Programmes conducted on Guidance on Competitive Examinations and Career Counselling]124 kB

LIST OF PROGRAMMES CONDUCTED ON GUIDANCE ON COMPETITIVE EXAMINATIONS AND CAREER COUNSELLING

List of Programmes conducted on Guidance on Competitive Examinations and Career Counselling

CET COACHING CELL

ನಮ್ಮ ಕಾಲೇಜಿನ placement cell ವತಿಯಿಂದ ಕಾಲೇಜಿನ ತೃತೀಯ ಬಿ ಎ, ಬಿಕಾಂ ಬಿಬಿಎಂ ಮತ್ತು ಬಿ ಎಸ್ಸಿ ವಿದ್ಯಾರ್ಥಿಗಳಿಗೆ ಉಚಿತವಾಗಿ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ವಿಶೇಷ ತರಬೇತಿಯನ್ನು ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲ ರಾದ ಶ್ರೀ ನಾಗರಾಜ್ ಸರ್ ವಹಿಸಿದ್ದರು, ಮುಖ್ಯ ಅತಿಥಿಗಳಾಗಿ ಶ್ರೀ ಬಾರಿಕರ ಕರಿಯಪ್ಪ, ಶ್ರೀ ಅಶೋಕ್ ಹಾರಾಳ್, ಶ್ರೀ ಷಣ್ಮುಖನ ಗೌಡ, ಶ್ರೀ ನಾಗರತ್ನ ಬಿ ಹೊಸಮನಿ, ಶ್ರೀ ವಿಜಯ ಕುಮಾರ್,
ಶ್ರೀ ಭೀಮಪ್ಪ ಎಂ, ಶ್ರೀ ಬಸವರಾಜ ಎ.ಡಿ. placement cell ಸಂಚಾಲಕರಾದ ಶ್ರೀ ವೀರೇಶ್ ಎಸ್ ಎಂ ಹಾಗೂ ಎಲ್ಲಾ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.
ಉದ್ಘಾಟನೆ: ದಿನಾಂಕ 14-09-19 ರಂದು ಕಾಲೇಜಿನ ಆವರಣದಲ್ಲಿ ಗಣ್ಯರ ಸಮ್ಮುಖದಲ್ಲಿ ರಿಬ್ಬನ್ ಎಳೆಯುವುದರ ಮೂಲಕ ವಿಶೇಷ ತರಬೇತಿಗೆ ಚಾಲನೆ ನೀಡಲಾಯಿತು.
ನೊಂದಣಿ: ವಿಶೇಷ ತರಬೇತಿಗೆ ಸೇರಬಯಸುವ ಆಸಕ್ತ ವಿದ್ಯಾರ್ಥಿಗಳು ದಿನಾಂಕ 16-9-2019 ರಿಂದ 21-9-2019ರೊಳಗೆ ಅರ್ಜಿ ಯನ್ನು ಭರ್ತಿ ಮಾಡಿ ನೊಂದಣಿ ಮಾಡಿಕೊಳ್ಳಲು ಅವಕಾಶ ನೀಡಲಾಗಿತ್ತು. 150ಕ್ಕೂ ಹೆಚ್ಚು ವಿದ್ಯಾರ್ಥಿಗಳು ನೊಂದಣಿ ಮಾಡಿಕೊಂಡಿದ್ದಾರೆ.

ಸ್ಪರ್ಧಾತ್ಮಕ ಕನ್ನಡ : ವಿಷಯದ ಬಗ್ಗೆ ತರಬೇತಿ ಶ್ರೀ ಹುಚ್ಚರಾಯಪ್ಪ ಕೆ.ಎಂ. ಇವರಿಂದ.

Go to top