ನಮ್ಮ ಕಾಲೇಜಿನ ಕೌಶಲ್ಯ ಅಭಿವೃದ್ಧಿ ಕೋಶದ ವತಿಯಿಂದ Orientation Program - a prelude for successful training... ಅನ್ನು ದಿನಾಂಕ 23-9-2019 ರ ಬೆಳಗ್ಗೆ 10.30 ಕ್ಕೆ ಕಾಲೇಜಿನ ಆವರಣದಲ್ಲಿ ತೃತೀಯ ವರ್ಷದ ವಿದ್ಯಾರ್ಥಿ ಗಳಿಗೆ ಆಯೋಜಿಸಲಾಗಿತ್ತು... ಕಾರ್ಯಕ್ರಮದಲ್ಲಿ ಸ್ಪರ್ಧಾತ್ಮಕ ಯುಗದಲ್ಲಿ ಯಶಸನ್ನು ಗಳಿಸಲು ಅವಶ್ಯವಿರುವ ಕೌಶಲ್ಯಗಳ ಬಗ್ಗೆ ಮಾಹಿತಿ ನೀಡಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲ ರಾದ ಶ್ರೀ ನಾಗರಾಜ್ ಸರ್ ವಹಿಸಿದ್ದರು, ಮುಖ್ಯ ಅತಿಥಿಗಳಾಗಿ ಶ್ರೀ ವೆಂಕಟೇಶ್ ನಾಯ್ಕ ಶ್ರೀ ನಾಗರತ್ನ ಬಿ ಹೊಸಮನಿ, ಶ್ರೀ ವಿಜಯ ಕುಮಾರ್, ಶ್ರೀ ಭೀಮಪ್ಪ ಎಂ, ಶ್ರೀ ಬಸವರಾಜ ಎ.ಡಿ. soft skills cell ಸಂಚಾಲಕರಾದ ಶ್ರೀ ವೀರೇಶ್ ಎಸ್ ಎಂ ಹಾಗೂ ಎಲ್ಲಾ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.

Go to top